Regius professor ರೀಜಿಅಸ್‍ ಪ್ರೊಹೆಸರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಜ್‍ ವಿಶ್ವವಿದ್ಯಾನಿಲಯಗಳಲ್ಲಿ ಎಂಟನೆಯ ಹೆನ್ರಿಯು ಸ್ಥಾಪಿಸಿದ, ಸ್ಕಾಟ್‍ಲೆಂಡಿನಲ್ಲಿ ರಾಜನು ಸ್ಥಾಪಿಸಿದ, ಅನಂತರದ ಕಾಲದಲ್ಲಿ ಸ್ಥಾಪಿತವಾಗಿ ಅದೇ ಸ್ಥಾನಮಾನಗಳನ್ನುಳ್ಳ) ರೀಜಿಯಸ್‍ ಪ್ರೊಹೆಸರು; ರಾಜಪೋಷಿತ ಪ್ರಾಧ್ಯಾಪಕ.